Skip to main content
ಅಸೈಸ್ಮೆಂಟ್ - 1.ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ವಿವರ. ಅಸೈಸ್ಮೆಂಟ್ -2. ಪಾಠದ ಹೆಸರು / ಘಟಕ ಯೋಜನೆಯ ವಿವರ ಅಸೈಸ್ಮೆಂಟ್ - 3. ಸಂಪರ್ಕಿಸಿದ ವಿದ್ಯಾರ್ಥಿ ಅಥವಾ ಪೋಷಕರೊಂದಿಗೆ ಸಂಭಾಷಣೆಯ ಸಂಕ್ಷಿಪ್ತ ವಿವರ. ಅಸೈಸ್ಮೆಂಟ್ - 4. ಸಿದ್ದಪಡಿಸಲಾದ ಕಲಿಕೋಪಕರಣಗಳು. ಅಸೈಸ್ಮೆಂಟ್ - 5. ಅಂತರ್ಜಾಲದ ಮೂಲಕ ವೀಕ್ಷಿಸಿದ ವಿಡಿಯೋ ಅಥವಾ ಸಣ್ಣ ಟಿಪ್ಪಣಿಯ ಮೂಲಕ ವಿವರಣೆ. ಅಸೈಸ್ಮೆಂಟ್ - 6. ದೂರವಾಣಿ / ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ ಸಹೋದ್ಯೋಗಿಯೊಂದಿಗೆ ಚರ್ಚಿಸಿದ ವಿಷಯದ ಟಿಪ್ಪಣಿ / ವಿವರ. ಅಸೈಸ್ಮೆಂಟ್ - 7. ಸಿದ್ಧಪಡಿಸಿದ ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆ ವಿವರ ಮತ್ತು ಸಾಮರ್ಥ್ಯ ಆದರಿಸಿ ಸಿದ್ಧಪಡಿಸಿಕೊಂಡ ಪ್ರಶ್ನೆಪತ್ರಿಕೆ. ಅಸೈಸ್ಮೆಂಟ್ - 8. ಕ್ವಿಸ್ ಬ್ಯಾಂಕ್ ರಸಪ್ರಶ್ನೆ. ಅಸೈಸ್ಮೆಂಟ್ - 9. ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ. ಅಸೈಸ್ಮೆಂಟ್ - 10. ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ವಿಷಯ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ (ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ.